Thursday, October 2, 2025

ಸ್ವರ್ಣಗೌರಿ ಸ್ತೋತ್ರ

 ಸುಖ ಶಾಂತಿ ಸ್ಥಾಪಿಕೇ ದೇವಿ

ಶೋಡಷವರ್ಷ ತಪಸ್ವಿನಿ

ಸುವರ್ಣ ಶೋಭಿತೇ ದೇವಿ

ಸ್ವರ್ಣಗೌರಿ ನಮೋಸ್ತುತೇ

 

ವ್ಯೋಮಕೇಶ ವಲ್ಲಭೇ ದೇವಿ

ವಿಶಾಲಾಕ್ಷಿ ವೃಷವಾಹಿನಿ

ವರದೇ ವಸುಂಧರೇ ಮಾತಾ      

ಸ್ವರ್ಣಗೌರಿ ನಮೋಸ್ತುತೇ

 

ಗಂಗಾಧಾರಾಂಗನೆ ದೇವಿ

ಗಣನಾಯಕಾತ್ಮಿಕ

ಗುರುಗುಹ ಜನನಿ ದೇವಿ

ಸ್ವರ್ಣಗೌರಿ ನಮೋಸ್ತುತೇ

 

ರಿಪುಸಂಹಾರಿಣೀ ದೇವಿ

ಋತುಶೋಭಿನಿ ಋತುಪ್ರದ

ರಿದ್ಧಿಸಿದ್ಧಿಪ್ರದೆ ದೇವಿ

ಸ್ವರ್ಣಗೌರಿ ನಮೋಸ್ತುತೇ

No comments:

Post a Comment